BCCI ಆಸ್ಟ್ರೇಲಿಯಾ ಆಟಗಾರರಿಗೆ ಹಣ ಖರ್ಚು ಮಾಡುತ್ತಿದೆ | Oneindia Kannada

2021-05-19 5,142

ಹೌದು, ಆಸೀಸ್‌ನ ಐಪಿಎಲ್ ಆಟಗಾರರು ಸುರಕ್ಷಿತವಾಗಿ ಇಲ್ಲಿಗೆ ತಲುಪಲು ಎಲ್ಲಾ ಪ್ರಕ್ರಿಯೆಗಳಿಗೆ ಬಿಸಿಸಿಐ ಹಣ ನೀಡಿತ್ತು. ನಾವು ಬಿಸಿಸಿಐ ಜೊತೆಗಿದ್ದ ಕೆಲಸ ಮಾಡುತ್ತಿದ್ದೇವೆ. ಅದು ಅದ್ಭುತವಾಗಿ ನೆರವು ನೀಡುತ್ತಿದೆ,' ಎಂದು ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ಜೊತೆ ಮಾತನಾಡಿದ ಹಾಕ್ಲೆ ಹೇಳಿದ್ದಾರೆ.

BCCI is paying all expense Quarantine for Australian players in Sydney

Videos similaires